Shraddha: ಸ್ಟ್ಯಾಂಡಪ್ ಕಾಮಿಡಿಯನ್ ನೋಡಿ 'ಅಯ್ಯೋ' ಎಂದು ಕರೆದ ಪ್ರಧಾನಿ ಮೋದಿ, ಖುಷಿಯಲ್ಲಿ 'ಅಯ್ಯಯೋ' ಎಂದ ಶ್ರದ್ಧಾ!
ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡ್ತಾ ಪ್ರಧಾನಿ ನರೇಂದ್ರ ಮೋದಿ ಗುರುತಿಸುವ ಮಟ್ಟಕ್ಕೆ ಕಲಾವಿದೆಯಾಗಿ ಶ್ರದ್ಧಾ ಜೈನ್ ಬೆಳೆದು ನಿಂತಿದ್ದಾರೆ. ಶ್ರದ್ಧಾ ಜೈನ್ ಮೋದಿ ಭೇಟಿ ಮಾಡಿದ ಖುಷಿಯಲ್ಲಿದ್ದಾರೆ.
ಸ್ಟ್ಯಾಂಡಪ್ ಕಾಮಿಡಿಯನ್ ಆಗಿರುವ ಶ್ರದ್ಧಾ ಅವರು ಅಯ್ಯೋ ಶ್ರದ್ಧಾ ಎಂದೇ ಫೇಮಸ್ ಆಗಿದ್ದಾರೆ. ಇದೀಗ ಶ್ರದ್ದಾ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದ್ದಾರೆ.
2/ 8
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾ ಹಂಚಿಕೊಂಡಿದ್ದಾರೆ.
3/ 8
ಸ್ಯಾಂಡಲ್ವುಡ್ ಗಣ್ಯರ ಜೊತೆಗೆ ಶ್ರದ್ಧಾ ಜೈನ್ ಕೂಡ ಮೋದಿಯನ್ನು ಭೇಟಿಯಾಗಿ ಸಂವಾದದಲ್ಲಿ ಪಾಲ್ಗೊಂಡಿದ್ರು.
4/ 8
ಮೊದಲ ಭೇಟಿ ವೇಳೆ ಪ್ರಧಾನಿ ಮೋದಿ ಅವರು ನನ್ನನ್ನು ನೋಡಿ ‘ಅಯ್ಯೋ’ ಎಂದು ಕರೆದರು ಎಂದು ಶ್ರದ್ಧಾ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
5/ 8
ಐಟಿ-ಬಿಟಿಯಲ್ಲಿ ಕೆಲಸ ಮಾಡ್ತಿದ್ದ ಶ್ರದ್ಧಾ ಜೈನ್ ಕೆಲಸ ಬಿಟ್ಟು ಆರ್ ಜೆ ಆಗಿ ಫೇಮಸ್ ಆದ್ರು. ಇದೀಗ ಸೋಶಿಯಲ್ ಮೀಡಿಯಾದ ಸ್ಟಾರ್ ಆಗಿದ್ದಾರೆ.
6/ 8
ಪುಷ್ಪವಲ್ಲಿ ಸೀರಿಸ್ಲ್ಲಿ ಶ್ರದ್ದಾ ನಟಿಸಿದ್ದರು. ಪಿಜಿ ವಾರ್ಡನ್ ಆಗಿ ಗಮನ ಸೆಳೆದಿದ್ದರು. ಅವರು ಮಾಡಿದ ವಾಸು ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು.
7/ 8
ಪ್ರಧಾನಿ ನರೇಂದ್ರ ಮೋದಿ ಜೊತೆ ಡಿನ್ನರ್ ಪಾರ್ಟಿಗೆ ಸ್ಯಾಂಡಲ್ವುಡ್ನ ಕೆಲವು ಮಂದಿಗೆ ಆಹ್ವಾನ ನೀಡಿದ್ರು. ರಾಜಭವನದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರದ್ಧಾ ಕೂಡ ಭಾಗಿಯಾಗಿದ್ರು.
8/ 8
ಸ್ಯಾಂಡಲ್ವುಡ್ ಮಂದಿಯ ಜೊತೆಗೆ ವಿವಿಧ ಕ್ಷೇತ್ರದ ಗಣ್ಯರ ಜೊತೆ ಕೂಡ ಮೋದಿ ಸಂವಾದದಲ್ಲಿ ಮಾತುಕತೆ ನಡೆಸಿದ್ರು.
First published:
18