Aishwarya Sarja: ಹೊಸ ಫೋಟೋಶೂಟ್​ನಲ್ಲಿ ಹಾಟಾಗಿ ಮಿಂಚಿದ ಐಶ್ವರ್ಯಾ ಸರ್ಜಾ..!

Aishwarya Arjun: ಅರ್ಜುನ್​ ಸರ್ಜಾ ಅವರ ಮಗಳು ಐಶ್ವರ್ಯಾ ಈಗಾಗಲೇ ಕನ್ನಡ ಹಾಗೂ ತಮಿಳಿನಲ್ಲಿ ಖಾತೆ ತೆರೆದಿದ್ದಾರೆ. ಈಗ ಟಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ಆದರೆ ಅವರ ಸಿನಿಮಾಗೆ ನಿರ್ಮಾಪಕರಿಗಾಗಿ ಹುಟುಕಾಟ ಮುಂದುವರೆದಿದೆಯಂತೆ. ಈ ಮಧ್ಯೆ ಐಶ್ವರ್ಯಾ ಕೊಂಚ ಹಾಟ್​ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. (ಚಿತ್ರಗಳು ಕೃಪೆ: ಐಶ್ವರ್ಯಾ ಅರ್ಜುನ್​ ಇನ್​ಸ್ಟಾಗ್ರಾಂ ಖಾತೆ)

First published: