Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

ಒಂದು ವರ್ಷದ ಹಿಂದೆಯೇ ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ ಬಾಳಲ್ಲಿ ಬಿರುಕು ಮೂಡಿದ್ಡು, ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡ್ತಿದ್ದಾರೆ. ಮಕ್ಕಳ ಸಾಧನೆ ಕಂಡು ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳ ಕಪ್ ಗೆದ್ದ ಫೋಟೋವನ್ನು ಐಶ್ವರ್ಯಾ ಹಂಚಿಕೊಂಡಿದ್ದಾರೆ.

First published:

  • 18

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಐಶ್ವರ್ಯಾ ರಜನಿಕಾಂತ್ ಹಾಗೂ ನಟ ಧನುಷ್ ಇಬ್ಬರೂ ತಮ್ಮ ಪುತ್ರರ ಉತ್ತಮ ಭವಿಷ್ಯದ ದೃಷ್ಟಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿರಲಿಲ್ಲ. ಇದೀಗ ಮಕ್ಕಳು ಕೂಡ ಸಾಧನೆಯತ್ತ ಹೆಜ್ಜೆ ಹಾಕಿದ್ದಾರೆ. ಇಬ್ಬರು ಮಕ್ಕಳು ಕೂಡ ಸ್ಪೋರ್ಟ್ಸ್​​ನಲ್ಲಿ ಮಿಂಚುತ್ತಿದ್ದಾರೆ.

    MORE
    GALLERIES

  • 28

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಐಶ್ವರ್ಯಾ ರಜನಿಕಾಂತ್ ಕಾಂಪಿಟೇಷನ್​ನಲ್ಲಿ ಮಕ್ಕಳಾದ ಯಾತ್ರಾ ರಾಜ ಮತ್ತು ಲಿಂಗ ರಾಜ ಮೆಡಲ್ ಗೆದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಇತ್ತೀಚಿಗೆ ಐಶ್ವರ್ಯಾ ರಜನಿಕಾಂತ್ ತಮ್ಮ ಮಕ್ಕಳು ಶಾಲೆಯಲ್ಲಿ ಪದಕಗಳನ್ನು ಗೆಲ್ಲುತ್ತಿರುವುದನ್ನು ಕಂಡು ಭಾರೀ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್​ನಲ್ಲಿ ಆಸಕ್ತಿ ಹೊಂದಿರುವ ಯಾತ್ರಾ ಮತ್ತು ಲಿಂಗ ತಮ್ಮ ಶಾಲಾ ಕ್ರೀಡಾಕೂಟದಲ್ಲಿ ಕಪ್ ಹಾಗೂ ಮೆಡಲ್ ಗೆದ್ದಿದ್ದಾರೆ. ಸ್ವತಃ ರಜನಿಕಾಂತ್ ಪುತ್ರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 48

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಐಶ್ವರ್ಯಾ ರಜನಿಕಾಂತ್ ಅವರು ತಮ್ಮ ಪುತ್ರರ ಕ್ರೀಡಾಕೂಟದ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕ್ರೀಡಾಕೂಟದ ವೇಳೆ ಐಶ್ವರ್ಯಾ ತಮ್ಮ ಪುತ್ರರನ್ನು ಪ್ರೋತ್ಸಾಹಿಸುತ್ತಿದ್ದರು.

    MORE
    GALLERIES

  • 58

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಸೂಪರ್ ಸ್ಟಾರ್ ರಜನಿಕಾಂತ್  ಮಗಳು ಐಶ್ವರ್ಯಾ ರಜನಿಕಾಂತ್​ ಹಾಗೂ ನಟ ಧನುಷ್ ಇಬ್ಬರು ಕಾಲಿವುಡ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು. ಮಕ್ಕಳ ಬೆಳವಣಿಗೆ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಕೆಲ ದಿನಗಳ ಹಿಂದೆ ಮಕ್ಕಳ ಕಾರ್ಯಕ್ರಮಕ್ಕೆ ಇಬ್ಬರೂ ಭಾಗಿಯಾಗಿದ್ರು.

    MORE
    GALLERIES

  • 68

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಮೊಮ್ಮಕಳಾದ ಯಾತ್ರಾ ಮತ್ತು ಲಿಂಗ ಟ್ರೋಫಿ ಗೆದ್ದಿದ್ದಕ್ಕೆ ತಾತಾ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 78

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಧನುಷ್ ಪ್ರಸ್ತುತ ತೆಂಕಶಿಯಲ್ಲಿ ನಿರ್ದೇಶಕ ಅರುಣ್ ಮಾಥೇಶ್ವರನ್ ಅವರ ಮುಂಬರುವ ಚಿತ್ರ 'ಕ್ಯಾಪ್ಟನ್ ಮಿಲ್ಲರ್' ಚಿತ್ರೀಕರಣದಲ್ಲಿದ್ದಾರೆ. ಈ ಕ್ಷಣದಲ್ಲಿ ಅವರು ತಮ್ಮ ಪುತ್ರರ ಕ್ರೀಡಾಕೂಟವನ್ನು ಮಿಸ್ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಪುತ್ರರಾದ ಯಾತ್ರಾ ಮತ್ತು ಲಿಂಗ ಇಬ್ಬರನ್ನು ಅಭಿನಂದಿಸಲಿದ್ದಾರೆ.

    MORE
    GALLERIES

  • 88

    Aishwarya Rajinikanth: ಟ್ರೋಫಿ ಗೆದ್ರು ನಟ ಧನುಷ್ ಪುತ್ರರು; ಮೊಮ್ಮಕ್ಕಳ ಸಾಧನೆ ಕಂಡು ರಜನಿಕಾಂತ್ ಖುಷ್

    ಐಶ್ವರ್ಯಾ ರಜನಿಕಾಂತ್ ಕೂಡ 'ಲಾಲ್ ಸಲಾಮ್' ಶೀರ್ಷಿಕೆಯ ಚಿತ್ರದ ಮೂಲಕ ನಿರ್ದೇಶಕಿಯಾಗಿ ಮರಳುತ್ತಿದ್ದಾರೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದು ಕ್ರಿಕೆಟ್ ನಾಟಕವಾಗಿದ್ದು, ರಜನಿಕಾಂತ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES