Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ, ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇದೀಗ ನಟಿ ರಶ್ಮಿಕಾ ಬದಲು ನನಗೆ ಪುಷ್ಪ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗಬೇಕಿತ್ತು ಎಂದು ನಟಿ ಐಶ್ವರ್ಯಾ ರಾಜೇಶ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

First published:

 • 17

  Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

  ನಟಿ ಐಶ್ವರ್ಯಾ ರಾಜೇಶ್ ತಮ್ಮ ಹೊಸ ಚಿತ್ರ ಫರ್ಹಾನಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿರುವ ಬಗ್ಗೆ ಐಶ್ವರ್ಯಾ ಕಾಮೆಂಟ್ ಮಾಡಿದ್ದು, ಆ ಪಾತ್ರ ನನಗೆ ಹೆಚ್ಚು ಸೂಕ್ತವಾಗಿತ್ತು ಎಂದಿದ್ದಾರೆ.

  MORE
  GALLERIES

 • 27

  Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

  ನಟಿ ಐಶ್ವರ್ಯಾ ರಾಜೇಶ್ ತಮ್ಮ ಹೊಸ ಚಿತ್ರ ಫರ್ಹಾನಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ ಎಂಬ ಐಶ್ವರ್ಯಾ ಕಾಮೆಂಟ್ ತನಗೆ ಹೆಚ್ಚು ಸೂಕ್ತ.

  MORE
  GALLERIES

 • 37

  Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

  ಭಾರತದಾದ್ಯಂತ ರಶ್ಮಿಕಾ ಮಂದಣ್ಣ, ಪುಷ್ಪದಲ್ಲಿ ಶ್ರೀವಲ್ಲಿ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದುಕೊಂಡಿದ್ದಾರೆ. ಇದೀ ಪುಷ್ಪ ಚಿತ್ರದ ಎರಡನೇ ಭಾಗದ ಚಿತ್ರೀಕರಣವೂ ನಡೆಯುತ್ತಿದ್ದು, ರಶ್ಮಿಕಾ ಕೂಡ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.

  MORE
  GALLERIES

 • 47

  Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

  ತಮಿಳಿನಲ್ಲಿ ಸಕ್ರಿಯರಾಗಿರುವ ಐಶ್ವರ್ಯಾ ರಾಜೇಶ್ ಅವರು ವಿಜಯ್ ದೇವರಕೊಂಡ ಜೊತೆ ವರ್ಲ್ಡ್ ಫೇಮಸ್ ಲವರ್ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಶ್ರೀವಲ್ಲಿ ಮತ್ತು ರಶ್ಮಿಕಾ ಬಗ್ಗೆ ಮಾತನಾಡಿದ ಐಶ್ವರ್ಯಾ, ತೆಲುಗಿನಲ್ಲಿ ಉತ್ತಮ ಪಾತ್ರಗಳನ್ನು ಮಾಡಲು ನನಗೆ ಆಸಕ್ತಿ ಇದೆ ಎಂದು ಹೇಳಿದರು.

  MORE
  GALLERIES

 • 57

  Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

  ನಾನು ತೆಲುಗಿನಲ್ಲಿ ಒಳ್ಳೆಯ ಚಿತ್ರದೊಂದಿಗೆ ಮತ್ತೆ ರೀ ಎಂಟ್ರಿ ಕೊಡಲು ಬಯಸುತ್ತೇನೆ. ಇದು ತೆಲುಗು ಹಿನ್ನೆಲೆಯ ನಮ್ಮ ಕುಟುಂಬಕ್ಕೂ ಖುಷಿ ಎಂದು ನಟಿ ಹೇಳಿದ್ದಾರೆ. ವಿಜಯ್ ದೇವರಕೊಂಡ ಜೊತೆ ವರ್ಲ್ಡ್ ಫೇಮಸ್ ಲವರ್ ಚಿತ್ರದಲ್ಲಿ ನಟಿಸಿದ್ದರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

  MORE
  GALLERIES

 • 67

  Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

  ಪುಷ್ಪದಂತಹ ಚಿತ್ರಕ್ಕೆ ಆಹ್ವಾನ ಬಂದಿದ್ದರೆ ಒಪ್ಪಿಕೊಳ್ಳುತ್ತಿದ್ದೆ ಎಂದು ಐಶ್ವರ್ಯಾ ಹೇಳಿದ್ದಾರೆ. ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಸುಂದರವಾಗಿ ನಿರ್ವಹಿಸಿದ್ದಾರೆ. ಆದರೆ ಆ ಪಾತ್ರ ತನಗೆ ಹೆಚ್ಚು ಹೊಂದುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

  MORE
  GALLERIES

 • 77

  Rashmika-Aishwarya: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?

  ನಟಿ ರಶ್ಮಿಕಾ ಮಂದಣ್ಣ ಅವರಿಗಿಂತ ನಾನೇ ಬೆಸ್ಟ್ ಆಗಿದ್ದು, ಈ ಪಾತ್ರಕ್ಕೆ ಸೂಕ್ತವಾಗಿದ್ದೆ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ. ರಶ್ಮಿಕಾ ಮಂದಣ್ಣ ಬಗ್ಗೆ ಐಶ್ವರ್ಯಾ ಅಚ್ಚರಿಯ ಕಮೆಂಟ್ ಮಾಡಿದ್ದಾರೆ. ಈ ನಡುವೆ ಐಶ್ವರ್ಯಾ ಅವರ ಕಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  MORE
  GALLERIES