ಈ ಸ್ಟಾರ್ ನಟನನ್ನು ಅಪ್ಪ ಎಂದು ತಪ್ಪು ತಿಳಿದಿದ್ದರಂತೆ ಐಶ್ವರ್ಯ ರೈ ಮಗಳು ಆರಾಧ್ಯ; ಯಾರು ಆ ನಟ?
ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ತಮ್ಮ ಮಗಳ ಬಗ್ಗೆ ಹೆಚ್ಚಿನ ಕೇರ್ ಹಾಗೂ ಆಸಕ್ತಿ ವಹಿಸುತ್ತಾರೆ ಎಂಬುದನ್ನು ಹೆಚ್ಚಿನವರು ಬಲ್ಲರು. 16 ನವೆಂಬರ್ 2011 ರಂದು ಹುಟ್ಟಿದ ಆರಾಧ್ಯ ಬಚ್ಚನ್ಗೆ ಈಗ 9 ವರ್ಷ ವಯಸ್ಸು. ಅಮ್ಮ ಐಶ್ವರ್ಯ ರೈ ಅವರಂತೆ ಆರಾಧ್ಯ ಕೂಡಾ ಫೇಮಸ್.
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ದಂಪತಿಯ ಪ್ರೀತಿಯ ಮಗಳು ಆರಾಧ್ಯ, ಬಚ್ಚನ್ ಕುಟುಂಬದ ಪ್ರೀತಿಯ ಕುಡಿ. ಎಲ್ಲೇ ಹೋದರೂ ಐಶೂ-ಅಭಿ ಮಗಳ ಕೈ ಹಿಡಿದುಕೊಂಡೇ ಸಾಗುತ್ತಾರೆ.
2/ 14
ತಮ್ಮ ಮಗಳ ಬಗ್ಗೆ ಹೆಚ್ಚಿನ ಕೇರ್ ಹಾಗೂ ಆಸಕ್ತಿ ವಹಿಸುತ್ತಾರೆ ಎಂಬುದನ್ನು ಹೆಚ್ಚಿನವರು ಬಲ್ಲರು. 16 ನವೆಂಬರ್ 2011 ರಂದು ಹುಟ್ಟಿದ ಈ ಮುದ್ದು ಗೊಂಬೆಗೆ ಈಗ 9 ವರ್ಷ ವಯಸ್ಸು. ಅಮ್ಮ ಐಶ್ವರ್ಯ ರೈ ಅವರಂತೆ ಆರಾಧ್ಯ ಕೂಡಾ ಫೇಮಸ್.
3/ 14
ಆರಾಧ್ಯ ಒಮ್ಮೆ ರಣಬೀರ್ ಕಪೂರ್ ಅವರನ್ನು ತನ್ನ ಅಪ್ಪ ಎಂದು ತಪ್ಪು ತಿಳಿದು ಅವರನ್ನು ಅಪ್ಪಿಕೊಂಡಿದ್ದರಂತೆ.
4/ 14
ಈ ವಿಚಾರವನ್ನು ಸ್ವತ: ಐಶ್ವರ್ಯ ರೈ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
5/ 14
ಐಶ್ವರ್ಯ ರೈ ಹಾಗೂ ರಣಬೀರ್ ಅವರ ನಡುವೆ ಒಳ್ಳೆಯ ಸ್ನೇಹವಿದೆ. ‘ಏ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು.
6/ 14
ಇವರಿಬ್ಬರ ಕೆಮಿಸ್ಟ್ರಿ ಕೂಡಾ ಇದರಲ್ಲಿ ಸಖತ್ ವರ್ಕೌಟ್ ಆಗಿತ್ತು. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಿದ್ದರು.
7/ 14
‘ಏ ದಿಲ್ ಹೇ ಮುಷ್ಕಿಲ್’ಸಿನಿಮಾ ಶೂಟಿಂಗ್ ವೇಳೆ ಐಶ್ವರ್ಯ ಅವರು ತಮ್ಮೊಂದಿಗೆ ಮಗಳು ಆರಾಧ್ಯಳನ್ನೂ ಕರೆದೊಯ್ದಿದ್ದರಂತೆ. ಆಗ ಆರಾಧ್ಯಗೆ 5 ವರ್ಷ ವಯಸ್ಸು.
8/ 14
ಶೂಟಿಂಗ್ ಸೆಟ್ನಲ್ಲಿ ರಣಬೀರ್ ಕಪೂರ್ ಅಭಿಷೇಕ್ ಅವರಂತೆ ಜಾಕೆಟ್, ಟೋಪಿ ಧರಿಸಿದ್ದರಂತೆ. ಆರಾಧ್ಯ ಅವರನ್ನು ನೋಡಿದೊಡನೆ ಹೋಗಿ ಪಪ್ಪಾ ಎಂದು ತಬ್ಬಿಕೊಂಡಿರಂತೆ.
9/ 14
ರಣಬೀರ್ ಕೂಡಾ ಖುಷಿಯಿಂದ ಆರಾಧ್ಯಳನ್ನು ಅಪ್ಪಿಕೊಂಡಿದ್ದಾರೆ. ಆದರೆ ನಂತರ ಅದು ತನ್ನ ಅಪ್ಪ ಅಲ್ಲ ಎಂದು ಆರಾಧ್ಯಗೆ ಅರಿವಾಗಿದೆ.
10/ 14
ಆ ಘಟನೆ ನಡೆದಾಗಿನಿಂದ ಇಂದಿನವರೆಗೂ ಆರಾಧ್ಯ ಎಲ್ಲಾದರೂ ರಣಬೀರ್ ಕಪೂರನ್ನು ನೋಡಿದರೆ ನಾಚಿಕೊಳ್ಳುತ್ತಾರಂತೆ.
11/ 14
ಅಮಿತಾಬ್ ಬಚ್ಚನ್ ಜೊತೆ ಆರಾಧ್ಯ.
12/ 14
ಆರಾಧ್ಯ.
13/ 14
ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ದಂಪತಿಯ ಪ್ರೀತಿಯ ಮಗಳು ಆರಾಧ್ಯ.
14/ 14
ಐಶ್ವರ್ಯ ರೈ ಹಾಗೂ ನಟ ಅಭಿಷೇಕ್ ಬಚ್ಚನ್ ದಂಪತಿಯ ಪ್ರೀತಿಯ ಮಗಳು ಆರಾಧ್ಯ.
First published:
114