ಬಹುಭಾಷಾ ನಟಿ ಬಾಲಿವುಡ್ನ ಬ್ಯೂಟಿ ಕ್ವೀನ್ ಐಶ್ವರ್ಯಾ ರೈ ಈಗ ಮತ್ತೆ ಮಣಿರತ್ನಂ ಜೊತೆ ಸಿನಿಮಾ ಮಾಡಿದ್ದಾರೆ. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಂದಿನಿಯಾಗಿ ನಟಿಸಿ ಎಲ್ಲರ ಮನಸು ಗೆದ್ದಿದ್ದಾರೆ.
2/ 7
ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ 2 ಟ್ರೈಲರ್ ಲಾಂಚ್ ಇವೆಂಟ್ ನಡೆಯಿತು. ಇದರಲ್ಲಿ ನಟಿ ಐಶ್ವರ್ಯಾ ರೈ ಸುಂದರವಾಗಿ ರೆಡಿಯಾಗಿ ಬಂದಿದ್ದರು. ಆದರೆ ನಟ್ಟಿಗರನ್ನು ಅಚ್ಚರಿಗೊಳಿಸಿದ್ದು ಐಶ್ ಅವರ ವೈಟ್.
3/ 7
ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಟ್ರೈಲರ್ ಸದ್ದು ಮಾಡಿ ನಂದಿನಿ ಪಾತ್ರದ ಝಲಕ್ ಎಲ್ಲಾ ಕಡೆ ಓಡಾಡುತ್ತಿರುವಾಗಲೇ ನಟಿಯ ಈಗಿನ ಲುಕ್ ಹೇಗಿದೆ ಎನ್ನುವ ಫೋಟೋ ಕೂಡಾ ವೈರಲ್ ಆಗಿದೆ. ಇದರಲ್ಲಿ ಐಶ್ ನೋಡಿದ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ.
4/ 7
ಐಶ್ವರ್ಯಾ ಅವರ ತೂಕ ತುಂಬಾ ಹೆಚ್ಚಾಗಿದೆ. ಈ ಹಿಂದೆ ಅವರು ಪೊನ್ನಿಯಿನ್ ಸೆಲ್ವನ್ 1 ಇವೆಂಟ್ನಲ್ಲಿ ಭಾಗಿಯಾಗಿದ್ದಾಗ ಕೂಡಾ ಇಷ್ಟು ದಪ್ಪಗಿರಲಿಲ್ಲ. ಆದರೆ ಈಗ ನಟಿ ಮತ್ತಷ್ಟು ದಪ್ಪ ಆಗಿದ್ದಾರೆ.
5/ 7
ಐಶ್ವರ್ಯಾ ಅವರ ಈ ಲುಕ್ ನೋಡಿದ ನೆಟ್ಟಿಗರು ಐಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ನಟಿ ಮತ್ತೊಮ್ಮೆ ಗರ್ಭಿಣಿಯಾ ಎಂದು ಚರ್ಚಿಸುತ್ತಿದ್ದಾರೆ. ನಟಿಯ ತೂಕ ಹೆಚ್ಚಳ ಇದಕ್ಕೆ ಕಾರಣ.
6/ 7
ಐಶ್ ಗುಲಾಬಿ ಬಣ್ಣದ ಡ್ರೆಸ್ನಲ್ಲಿ ಕಾಣಿಸಕೊಂಡಿದ್ದರು. ಎಂದಿನಂತೆ ಕೂದಲು ಫ್ರಿಯಾಗಿ ಬಿಟ್ಟು ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದರು ಐಶ್ವರ್ಯಾ. ಆದರೆ ಅವರ ದಿಢೀರ್ ತೂಕ ಏರಿಕೆ ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
7/ 7
ಐಶ್ವರ್ಯಾ ರೈ ಅವರ ಈ ಲುಕ್ ನೋಡಿದ ನೆಟ್ಟಿಗರು ನಟಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಬಂದಿರಬಹುದಾ ಎಂದು ಚರ್ಚಿಸುತ್ತಿದ್ದಾರೆ. ದಿಢೀರ್ ತೂಕ ಹೆಚ್ಚಳವಾಗುವಂತ ಅನಾರೋಗ್ಯ ಸಮಸ್ಯೆಗಳಿರುವ ಕಾರಣ ಈ ರೀತಿ ಚಿಂತಿಸುತ್ತಿದ್ದಾರೆ ನೆಟ್ಟಿಗರು.
First published:
17
Aishwarya Rai: ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಐಶ್? ಫೋಟೋ ವೈರಲ್