Aishwarya Rai: ಮಗಳ ಜೊತೆ ಸಿದ್ಧಿವಿನಾಯಕ ದೇಗುಲಕ್ಕೆ ಐಶ್ವರ್ಯಾ ರೈ ಭೇಟಿ; ಗಣಪನ ಆಶೀರ್ವಾದ ಪಡೆದ ಬಚ್ಚನ್​ ಸೊಸೆ

ತಮ್ಮ ಜನ್ಮದಿನದಂದು ಐಶ್ವರ್ಯಾ ರೈ ಬಚ್ಚನ್ ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಐಶ್ವರ್ಯಾ ರೈ ಜೊತೆ ಪುತ್ರಿ ಆರಾಧ್ಯ ಬಚ್ಚನ್ ಕೂಡ ಇದ್ದರು.

First published: