Aishwarya Rai: ಶ್ರೀಮಂತ ಗಣಪನ ದರ್ಶನ ಪಡೆದ ಐಶ್ವರ್ಯಾ ರೈ! ಭಕ್ತಿಯಲ್ಲಿ ಮುಳುಗೆದ್ದ ಮಾಜಿ ವಿಶ್ವಸುಂದರಿ

ಮುಂಬೈನ್ ಲಾಲ್‌ಬಾಗ್‌ ಕಾ ರಾಜಾ ಗಣೇಶನ ಬಗ್ಗೆ ಎಲ್ಲರಿಗೂ ಗೊತ್ತು. ದೇಶದ ಅತ್ಯಂತ ಶ್ರೀಮಂತ ಸಾರ್ವಜನಿಕ ಗಣೇಶೋತ್ಸವದ ಖ್ಯಾತಿ ಪಡೆದ ಇಲ್ಲಿ ಸಂಭ್ರಮಕ್ಕೇನೂ ಕೊರತೆಯಿಲ್ಲ. ನಟಿ ಐಶ್ವರ್ಯಾ ರೈ ಗಣಪನ ಭಕ್ತೆಯಾಗಿದ್ದು, ಕೆಂಪು ಸೀರೆಯುಟ್ಟು ಗಣಪನ ದರ್ಶನ ಪಡೆದಿದ್ದಾರೆ.

First published: