ಐಶ್ವರ್ಯಾ ಅವರು ಭೂ ತೆರಿಗೆಯಲ್ಲಿ 21,960 ರೂ. ಬಾಕಿ ಉಳಿಸಿಕೊಂಡಿದ್ದಾರೆ. ನೋಟಿಸ್ ಸ್ವೀಕರಿಸಿದ 10 ದಿನಗಳಲ್ಲಿ ತೆರಿಗೆ ಪಾವತಿಸದಿದ್ದರೆ, ಐಶ್ವರ್ಯಾ ವಿರುದ್ಧ ಮಹಾರಾಷ್ಟ್ರ ಭೂಕಂದಾಯ ಕಾಯಿದೆ, 1966 ರ ಕಲಂ 174 ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ ಎಂದು ಏಷ್ಯಾನೆಟ್ ವರದಿ ಮಾಡಿದೆ.