Aishwarya Rai Bachchan: ಅಮ್ಮನ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ಐಶ್ವರ್ಯಾ ರೈ..!

Vrinda Rai Birthday: ಬಚ್ಚನ್​ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್​ ತಮ್ಮ ಅಮ್ಮ ವೃಂದಾ ರೈ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. ಅಮ್ಮನ 70ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಮನೆಯಲ್ಲೇ ಸಂಭ್ರಮಿಸಿದ್ದಾರೆ. ಈ ಬರ್ತ್​ಡೇ ಪಾರ್ಟಿಯಲ್ಲಿ ಅಭಿಷೇಕ್​ ಹಾಗೂ ಆರಾಧ್ಯಾ ಸಹ ಹಾಜರಿದ್ದರು. ಇಲ್ಲಿವೆ ಬರ್ತ್​ಡೇ ಪಾರ್ಟಿಯ ಚಿತ್ರಗಳು. (ಚಿತ್ರಗಳು ಕೃಪೆ: ಐಶ್ವರ್ಯಾ ರೈ ಬಚ್ಚನ್​ ಇನ್​ಸ್ಟಾಗ್ರಾಂ ಖಾತೆ)

First published: