ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ನಂದಿನಿಯಾಗಿ ಕಾಣಿಸಿಕೊಂಡಿದ್ದಾರೆ. ಮಣಿರತ್ನಂ ನಿರ್ದೇಶನದ ಹಿಟ್ ಸಿನಿಮಾದಲ್ಲಿ ನಂದಿನಿ ಪಾತ್ರ ತುಂಬಾ ಹೈಲೈಟ್ ಆಗಿದೆ. ರಾಣಿಯಾಗಿ ನಂದಿನಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂದಿನಿಯಾಗಿ ಐಶ್ವರ್ಯಾ ಅವರ ಆಯ್ದ ಕೆಲವು ಲುಕ್ ಇಲ್ಲಿದೆ.
2/ 12
ನಂದಿನಿ ನೀಲಿ ಬಣ್ಣದ ಝರಿ ಸೀರೆ ಉಟ್ಟು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿಕೊಂಡು ಕಾಣಿಸಿದ್ದು ಹೀಗೆ. ಕೆಂಪು ಬಣ್ಣದ ಬಿಂದಿ ಐಶ್ವರ್ಯಾ ಹಣೆಯನ್ನು ಅಲಂಕರಿಸಿದ್ದು ನಂದಿನಿ ಪಾತ್ರದ ಪ್ರತಿ ಲುಕ್ನಲ್ಲಿಯೂ ಇದು ಹೀಗೆಯೇ ಮುಂದುವರಿದಿದೆ.
3/ 12
ಸಣ್ಣ ಹಸಿರು ಪಟ್ಟಿ ಇರುವಂತಹ ಕೆಂಪು ಬಣ್ಣ ಝರಿ ಸೀರೆ ಹಾಗೂ ತೆರೆದು ಉದ್ದನೆ ಬಿಡಲಾದ ನೀಳ ಕೂದಲು ಮತ್ತು ಅದ್ಧೂರಿ ಆಭರಣಗಳ ಅಲಂಕಾರ ಐಶ್ವರ್ಯಾ ರೈ ಅವರನ್ನು ನಂದಿನಿ ರಾಣಿಯಾಗಿ ಪ್ರಸ್ತುತಪಡಿಸಿದ ರೀತಿ ಅದ್ಭುತವಾಗಿದೆ. ಫುಲ್ ಸ್ಲೀವ್ ಬ್ಲೌಸ್ ಧರಿಸಿ ಸುಂದರವಾಗಿ ಸೀರೆ ಉಡಲಾಗಿದ್ದು ಇದರಲ್ಲಿ ರಾಣಿ ನಂದಿನಿಯ ರೂಪ ಪರಿಪೂರ್ಣವಾಗಿ ಕಂಡುಬಂದಿದೆ.
4/ 12
ಯುದ್ಧ ವಿದ್ಯೆಗಳಲ್ಲಿ ಪರಿಣಿತಿಯನ್ನು ಪಡೆದಿರುವ ನಂದಿನಿ ಹಾಗೂ ಖಡ್ಗದ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಹೊಸ ಹುಮ್ಮಸ್ಸು ತುಂಬುತ್ತದೆ. ಸೌಂದರ್ಯ-ಸಮರಕಲೆಯ ಈ ಕಾಂಬಿನೇಷನ್ ನಂದಿನಿ ಪಾತ್ರದ ಪ್ರಮುಖ ಹೈಲೈಟ್.
5/ 12
ಜನಸಾಮಾನ್ಯಳಾದ ಕಾರಣ ನಂದಿನಿಗೆ ತಾನು ಪ್ರೀತಿಸಿದ ಹಾಗೂ ತನ್ನನ್ನು ಪ್ರೀತಿಸಿದ ಚೋಳ ರಾಜಕುಮಾರ ಆದಿತ್ಯ ಚೋಳ ಕರಿಕಾಲನ್ ಜೊತೆ ಮದುವೆಯಾಗುವುದಿಲ್ಲ. ಆದರೆ ಅವರಿಬ್ಬರ ನಡುವಿನ ಪ್ರೇಮ ಚಿತ್ರದ ಆರಂಭದಿಂದ ಕೊನೆಯ ತನಕ ಹೈಲೈಟ್ ಆಗಿದೆ.
6/ 12
ಜನಸಾಮಾನ್ಯಳೆಂದು ಅವಮಾನಿಸಲ್ಪಟ್ಟು ಪ್ರೀತಿಯನ್ನು ಕಳೆದುಕೊಂಡ ನಂದಿನಿ ನಂತರ ಸಾಗುವ ಹಾದಿಯೆಲ್ಲ ಸೇಡಿನ ಹಾದಿ. ನಂದಿನಿಯ ಪ್ರತಿ ನಿರ್ಧಾರ, ನಡೆಯಲ್ಲಿಯೂ ಸೇಡಿನ ಕಿಡಿ ಕಾಣಿಸಿಕೊಳ್ಳುತ್ತದೆ. ಮಧ್ಯೆ ಪ್ರೇಮದ ಜ್ಯೋತಿಯೂ ಇದೆ.
7/ 12
ಸುಂದರವಾದ ಆಭರಣಗಳು, ನೆತ್ತಿಬೊಟ್ಟು, ಝುಮುಕಿ, ನೆಕ್ಲೇಸ್, ಹಾರಗಳನ್ನು ಧರಿಸಿ ಸುಂದರವಾಗಿ ಕಾಣಿಸಿದ ಐಶ್ವರ್ಯಾ ರೈ ಮುಖದಲ್ಲಿ ರಾಣಿಯ ಕಳೆಯನ್ನು ಕಾಣಬಹುದು. ಇಲ್ಲಿ ಮೂಗುತಿಯೂ ಹೈಲೈಟ್ ಆಗಿದೆ. ನಂದಿನಿಯ ಸೌಂದರ್ಯ ಹಾಗೂ ರಾಣಿಯ ಅಲಂಕಾರ ಬೆಸ್ಟ್ ಕಾಂಬಿನೇಷನ್ ಆಗಿ ಪ್ರಸ್ತುತಪಡಿಸಲಾಗಿದೆ.
8/ 12
ಇನ್ನೊಂದು ಲುಕ್ನಲ್ಲಿ ಹಸಿರು ಬಣ್ಣದ ಸೀರೆ ಉಟ್ಟು ನಂದಿನಿ ಖಡ್ಗ ಹಿಡಿದು ವಾರಿಯರ್ ಕ್ವೀನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಟಿ ಖಡ್ಗ ಹಿಡಿದುಕೊಂಡ ರೀತಿ, ನಂದಿನಿಯ ನೋಟ, ಹಾವ, ಭಾವ, ಭಂಗಿಯೂ ಅದ್ಭುತವಾಗಿ ಕಾಣಿಸಿದೆ.
9/ 12
ನಂದಿನಿ ಪಾತ್ರಕ್ಕೆ ಐಶ್ವರ್ಯಾ ರೈ ಅವರನ್ನು ಮಣಿರತ್ನಂ ಫಿಕ್ಸ್ ಮಾಡಿದ್ದರು. ಕಣ್ಣಿನಲ್ಲಿಯೇ ಸಾವಿರ ಭಾವನೆಗಳನ್ನು ವ್ಯಕ್ತಪಡಿಸುವ ಐಶ್ವರ್ಯಾ ರೈ ಅವರ ಅಭಿನಯ ನಂದಿನಿ ಪಾತ್ರಕ್ಕೆ ನ್ಯಾಯಕೊಡಿಸಿದೆ.
10/ 12
ನಂದಿನಿ ಧರಿಸುವ ಆಭರಣಗಳು ಕೂಡಾ ಹಲವಾರು ದೃಶ್ಯಗಳಲ್ಲಿ ಹೈಲೈಟ್ ಆಗಿದೆ. ಇದರಲ್ಲಿ ನಿರ್ಭೀತಿ ನಡೆಯ, ಕಣ್ಣುಗಳಲ್ಲಿ ಧೈರ್ಯ ತುಂಬಿರುವ ರಾಣಿಯನ್ನು ಕಾಣಬಹುದು. ಐಶ್ವರ್ಯಾ ರೈ ನಂದಿನಿ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
11/ 12
ನಂದಿನಿ ಈ ಸಿನಿಮಾದ ಪ್ರಮುಖ ವಿಲನ್. ರಾಣಿ ನಂದಿನಿ ಪಾಂಡಿಯ ದೊರೆ ವೀರಪಾಂಡಿಯನ್ ಸಾವಿಗೆ ಪ್ರತೀಕಾರ ತೆಗೆಯಲು ಬಯಸುವುದಲ್ಲದೆ ಚೋಳ ಸಾಮ್ರಾಜ್ಯ ವಶಪಡಿಸಲು ಪ್ರಯತ್ನಿಸುತ್ತಾಳೆ. ಆದರೆ ನಂತರ ಪೆರಿಯ ಪಳುವೆಟ್ಟರಾಯರ್(ಶರತ್ ಕುಮಾರ್) ನಂದಿನಿ ವೀರಪಾಂಡಿಯನ್ ಮಗಳೆಂಬುದನ್ನು ರಿವೀಲ್ ಮಾಡುತ್ತಾರೆ.
12/ 12
ಮಧುರಾಂತಕನ್(ರೆಹಮಾನ್) ಆಕೆಯ ಅವಳಿ ಸಹೋದರ ಎನ್ನುವುದನ್ನು ಬಯಲಾಗುತ್ತದೆ. ಇದು ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗಿದೆ. ನಂದಿನಿಯೂ ಜನಸಾಮಾನ್ಯಳಲ್ಲ, ರಾಜಮನೆತನದವಳು ಎನ್ನುವುದು ಗೊತ್ತಾಗುತ್ತದೆ.
First published:
112
Aishwarya Rai: ಪೊನ್ನಿಯಿನ್ ಸೆಲ್ವನ್ನಲ್ಲಿ ಮಿಂಚಿದ ಐಶ್ವರ್ಯಾ! ರಾಣಿ ನಂದಿನಿ ಅಲಂಕಾರ ನೋಡಿ