10ನೇ ವಸಂತಕ್ಕೆ ಕಾಲಿಟ್ಟ ಬಚ್ಚನ್​ ಕುಟುಂಬದ ಕುಡಿ: Aaradhya Bachchan ಹುಟ್ಟುಹಬ್ಬದ ಚಿತ್ರಗಳು ಇಲ್ಲಿವೆ..!

ಬಚ್ಚನ್​ ಕುಟುಂಬದ ಕುಡಿ ಆರಾಧ್ಯಾ ಬಚ್ಚನ್ (Aaradhya Bachchan)​ 10ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮುದ್ದಿನ ಮಗಳ ಹುಟ್ಟುಹಬ್ಬವನ್ನು (10th Birthday) ಕುಟುಂಬದ ಮಟ್ಟಿಗೆ ಆಚರಿಸಿದ್ದಾರೆ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan)​. (ಚಿತ್ರಗಳು ಕೃಪೆ: ಐಶ್ವರ್ಯಾ ರೈ ಬಚ್ಚನ್​ ಇನ್​ಸ್ಟಾಗ್ರಾಂ ಖಾತೆ)

First published: