ಸೋನಂ ಕಪೂರ್: ವಿವಾದಾತ್ಮಕ ಕಾಮೆಂಟ್ ಮಾಡುವುದರಲ್ಲಿ ಹೆಸರುವಾಸಿಯಾದ ಸೋನಂ ಕಪೂರ್ ಒಮ್ಮೆ ಐಶ್ವರ್ಯಾ ಅವರನ್ನು ಆಂಟಿ ಎಂದು ಕರೆದಿದ್ದಾರೆ. ಸೋನಂ ತನ್ನ ತಂದೆಯ ಜೊತೆಗೆ ನಾಯಕಿಯಾಗಿ ನಟಿಸಿದ್ದ ಹಿಂದಿನ ತಲೆಮಾರಿನ ನಟಿ ಐಶ್ವರ್ಯಾ ಅವರನ್ನು ಅಂಟಿ ಎಂದರೆ ತಪ್ಪೇನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆದರೆ ಈ ಕಮೆಂಟ್ ಐಶ್ವರ್ಯಾ ಸೇರಿದಂತೆ ಅನೇಕರಿಗೆ ಇಷ್ಟವಾಗಲಿಲ್ಲ.

ಸಲ್ಮಾನ್ ಖಾನ್ ಜೊತೆಗಿನ ಸಂಬಂಧ: ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಲ್ಮಾನ್ ತನಗೆ ಕಿರುಕುಳ ನೀಡಿದ್ದಾನೆ ಹಾಗೂ ನನ್ನನ್ನು ಥಳಿಸಿದ್ದಾನೆ. ಅವನಿಂದಾಗಿ ಅನೇಕ ಪ್ರಾಜೆಕ್ಟ್ಗಳನ್ನು ಕಳೆದುಕೊಂಡಿದ್ದಾನೆ ಎಂದು ಐಶ್ವರ್ಯಾ ರೈ ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ. ಇವರಿಬ್ಬರ ಸಂಬಂಧವೇ ದೊಡ್ಡ ವಿವಾದವಾಗಿ ಪರಿಣಮಿಸಿತ್ತು.