Tollywood: ಜೂಲಿ ಲಕ್ಷ್ಮಿ ಮಗಳಿಗೆ ಇದೆಂಥಾ ಸ್ಥಿತಿ? ತಿನ್ನೋಕೂ ದುಡ್ಡಿಲ್ಲದೇ ಸೋಪ್​ ಮಾರಿ ಜೀವನ ನಡೆಸ್ತಿದ್ದಾರಂತೆ!

Aishwarya Bhaskaran : ಇವರ ಮಾತುಗಳನ್ನು ಕೇಳಿದ ಹಲವರಿಗೆ ಆಶ್ಚರ್ಯ ಉಂಟಾಗಿದೆ. ನಟಿ ಲಕ್ಷ್ಮಿ ಪುತ್ರಿಯಾಗಿ ಇವರಿಗೆ ಇಷ್ಟೊಂದು ಸಮಸ್ಯೆನಾ? ನಿಜಕ್ಕೂ ಇದು ಸಾಧ್ಯನಾ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

First published: