Aishwarya Arjun Sarja: ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಐಶ್ವರ್ಯಾ ಸರ್ಜಾ..!

ಐಶ್ವರ್ಯಾ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿಯರಲ್ಲಿ ಒಬ್ಬರು. ಸದಾ ತಮ್ಮ ಕುಟುಂಬದ ಕುರಿತಾಗಿಯೇ ಹೆಚ್ಚಾಗಿ ಪೋಸ್ಟ್​ ಮಾಡುವ ಈ ನಟಿ, ಆಗಾಗ ತಮ್ಮ ಬಾಲ್ಯದ ನೆನಪುಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಇಲ್ಲಿವೆ ಐಶ್ವರ್ಯಾ ತಮ್ಮ ತಂದೆ ಜೊತೆ ತೆಗೆಸಿಕೊಂಡಿರುವ ಬಾಲ್ಯದ ಫೋಟೋಗಳು. (ಚಿತ್ರಗಳು ಕೃಪೆ: ಐಶ್ವರ್ಯಾ ಸರ್ಜಾ ಇನ್​ಸ್ಟಾಗ್ರಾಂ ಖಾತೆ)

First published: