ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದಾರೆ. ಸದಾ ತಮ್ಮ ಲೆಟೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುವ ನಟಿ, ಈಗ ಸೀರೆಯುಟ್ಟು ಪೋಸ್ ಕೊಟ್ಟ ಹಾಟ್ ಸ್ಟಿಲ್ಗಳನ್ನು ಪೋಸ್ಟ್ ಮಾಡಿದ್ದಾರೆ. ಐಶ್ವರ್ಯಾರ ಈ ಫೋಟೋಗಳು ನೋಡಿದ ನಟಿ ಅನು ಪ್ರಭಾಕರ್ ಹಾಗೂ ಧ್ರುವ ಸರ್ಜಾ ಪತ್ನಿ ಪ್ರೇರಣಾ ಮೆಚ್ಚುಗೆ ಸೂಚಿಸಿದ್ದಾರೆ. (ಚಿತ್ರಗಳು ಕೃಪೆ: ಐಶ್ವರ್ಯಾ ಅರ್ಜುನ್ ಇನ್ಸ್ಟಾಗ್ರಾಂ ಖಾತೆ)