ಸೀರೆಯಲ್ಲಿ ಮಿಂಚಿದ ಬಳುಕುವ ಬಳ್ಳಿಯಂತಿರುವ ಐಶ್ವರ್ಯಾ ಅರ್ಜುನ್​ ..!

ಅರ್ಜುನ್​ ಅವರ ಮಗಳು ಐಶ್ವರ್ಯಾ ಸರ್ಜಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವುದು ವಿರಳ. ಆದರೆ ದೀಪಾವಳಿ ಹಬ್ಬಕ್ಕೆಂದು ಐಶ್ವರ್ಯಾ ಸೀರೆಯುಟ್ಟು ಸಂಭ್ರಮಿಸಿದ್ದಾರೆ. (ಚಿತ್ರಗಳು ಕೃಪೆ: ಐಶ್ವರ್ಯಾ ಅರ್ಜುನ್​ ಇನ್​ಸ್ಟಾಗ್ರಾಂ ಖಾತೆ)

First published: