ದಿಗಂತ್ -ಐಂದ್ರಿತಾ ಮದುವೆ ಸಡಗರ. ಸಂಗೀತ್ ಕಾರ್ಯಕ್ರಮದಲ್ಲಿ ದಿಗ್ಗಿ-ಆ್ಯಂಡಿ ಕುಣಿದು ಕುಪ್ಪಳಿಸಿದ್ದು, ನಟಿ ರಾಗಿಣಿ, ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಸ್ಯಾಂಡಲ್ವುಡ್ನ ಈ ಕ್ಯೂಟ್ ಕಪಲ್ ನಂದಿ ಬೆಟ್ಟ ಸಮೀಪದ ಡಿಸ್ಕವರಿ ವಿಲೇಜ್ನಲ್ಲಿ ಆ್ಯಂಡಿ- ದಿಗ್ಗಿ ಮದುವೆ ನಡೆಯುತ್ತಿದೆ.