ಡಿಜಿಟಲ್​ ವೇದಿಕೆಗೆ ಕಾಲಿಟ್ಟ ನಟಿ ಐಂದ್ರಿತಾ ರೈ; ಅವರು ನಟಿಸೋ ವೆಬ್​ ಸೀರಿಸ್ ಯಾವುದು ಗೊತ್ತಾ?

Aindrita Ray: ನಟಿ ಐಂದ್ರಿತಾ ರೇ ಕೈಯಲ್ಲಿ ಕೆಲ ಚಿತ್ರಗಳು ಇವೆಯಾದರೂ ಅವ್ಯಾವವೂ ತೆರೆಗೆ ಬರುತ್ತಿಲ್ಲ. ವಿಶೇಷ ಎಂದರೆ ಈಗ ಹಿಂದಿ ವೆಬ್​ ಸಿರೀಸ್​ನಲ್ಲಿ ಈ ನಟಿ ಬಣ್ಣ ಹಚ್ಚುತ್ತಿದ್ದಾರೆ.

First published: