Aindrita Ray: ಯಾವ ಕಾರಣಕ್ಕಾಗಿ ಬೋಲ್ಡ್​ ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ ನಟಿ ಐಂದ್ರಿತಾ ರೇ...?

Aindrita Ray Hot and Bold Photos: ನಟಿ ಐಂದ್ರಿತಾ ರೇ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಾಟ್ ಹಾಗೂ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಈ ರೀತಿಯ ಚಿತ್ರಗಳನ್ನು ಹಂಚಿಕೊಳ್ಳೋಕೆ ಏನು ಕಾರಣ ಅನ್ನೋ ಟಾಕ್​ ಈಗ ಆರಂಭವಾಗಿದೆ. (ಚಿತ್ರಗಳು ಕೃಪೆ: Aindrita Ray - Instagram)

First published: