Anidrita-Diganth: ದಿಗಂತ್​ ಜೊತೆಗಿನ ಕ್ಯೂಟ್​ ಫೋಟೋ ಶೇರ್ ಮಾಡಿದ ಐಂದ್ರಿತಾ ರೇ..!

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರದಲ್ಲಿ ಒಟ್ಟಿಗೆ ನಟಿಸಿರುವ ಸೆಲೆಬ್ರಿಟಿ ದಂಪತಿ ದಿಗಂತ್ ಹಾಗೂ ಐಂದ್ರಿತಾ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಐಂದ್ರಿತಾ ರೇ ಹಂಚಿಕೊಂಡಿರುವ ಲೆಟೆಸ್ಟ್​ ಫೋಟೋಗಳು ಈಗ ವೈರಲ್ ಆಗಿವೆ. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್​ಸ್ಟಾಗ್ರಾಂ ಖಾತೆ)

First published: