Aindrita Ray: ತುಂಡುಡುಗೆ ತೊಟ್ಟು ಮಾದಕ ನೋಟದಿಂದಲೇ ಮನಸ್ಸು ಕದ್ದ ಐಂದ್ರಿತಾ ರೇ..!
ಸ್ಯಾಂಡಲ್ವುಡ್ ಮಾದಕ ವಸ್ತು ಪ್ರಕರಣದಲ್ಲಿ ಒಮ್ಮೆ ವಿಚಾರಣೆಗೆ ಹಾಜರಾಗಿ ಬಂದ ನಂತರ ತುಂಬಾ ಸಮಯ ಚರ್ಚೆಯಲ್ಲಿದ್ದರು ನಟಿ ಐಂದ್ರಿತಾ ರೇ. ಈಗ ಮತ್ತೆ ಸಹಜ ಜೀವನಕ್ಕೆ ಮರಳಿರುವ ನಟಿ ತಮ್ಮ ಹಾಟ್ ಫೋಟೋಶೂಟ್ನ ಚಿತ್ರಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್ಸ್ಟಾಗ್ರಾಂ ಖಾತೆ)