Aindrita Ray: ಮುಂಗಾರಿನ ಮತ್ತಿನಲ್ಲಿ ಐಂದ್ರಿತಾ ರೇ: ಇಲ್ಲಿವೆ ಫೋಟೋಗಳು..!

Aindrita Ray Photos: ಐಂದ್ರಿತಾ ರೇ ಲಾಕ್​ಡೌನ್​ ಸಡಿಲಗೊಂಡ ಕೂಡಲೇ ದಿಗಂತ್​ ಜೊತೆ ಸೇರಿ ಕಾಡುಮೇಡು ಸುತ್ತುತ್ತಾ, ಬೆಟ್ಟಗುಡ್ಡ ಹತ್ತಲಾರಂಭಿಸಿದ್ದರು. ಈಗ ಮತ್ತೆ ಲಾಕ್​ಡೌನ್​ ಆರಂಭವಾಗಿದ್ದು, ಆ್ಯಂಡಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಮಾನ್​ಸೂನ್​ ಮತ್ತಿನಲ್ಲಿರುವ ಐಂದ್ರಿತಾ ತಮ್ಮ ಫೋಟೋಶೂಟ್​ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಐಂದ್ರಿತಾ ಸಖತ್​ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: nimishjainphotography and Aindrita Ray - Instagram )

First published: