Aindrita Ray: ದಿನೇ ದಿನೇ ಸಿಕ್ಕಾಪಟ್ಟೆ ಬೋಲ್ಡ್​ ಆಗ್ತಿದ್ದಾರಾ ಐಂದ್ರಿತಾ ರೇ: ಇಲ್ಲಿವೆ ಹೊಸ ಫೋಟೋಶೂಟ್​..!

ಐಂದ್ರಿತಾ ರೇಗೆ ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆಯೇ ಅವರು ಬಾಲಿವುಡ್​ನತ್ತ ಮುಖ ಮಾಡಿದ್ದಾರೆ. ಹಿಂದಿ ವೆಬ್​ ಸಿರೀಸ್​ 'ದ ಕಸಿನೋ'ದಲ್ಲಿ ನಟಿಸುತ್ತಿರುವ ಈ ಚೆಲುವೆಯ ಬೋಲ್ಡ್​ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. (ಚಿತ್ರಗಳು ಕೃಪೆ: nimishjainphotography and Aindrita Ray-Instagram)

First published: