Aindrita Ray: ಮತ್ತೊಂದು ಹಿಂದಿ ವೆಬ್​ ಸರಣಿಯಲ್ಲಿ ಐಂದ್ರಿತಾ ರೇ..!

ಕನ್ನಡ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿರುವ ಐಂದ್ರಿತಾ ರೇ ಈಗ ಮತ್ತೊಂದು ವೆಬ್​ ಸರಣಿಯಲ್ಲಿ ನಟಿಸುತ್ತಿದ್ದಾರೆ. ಬಹಳ ಸಮಯದ ನಂತರ ಪತಿ ದಿಗಂತ್ ಜೊತೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಈಗ ವೆಬ್​ ಸರಣಿ ಶೂಟಿಂಗೆಂದು ಐಂದ್ರಿತಾ ಮುಂಬೈನತ್ತ ಮುಖ ಮಾಡಿದ್ದಾರೆ. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್​ಸ್ಟಾಗ್ರಾಂ ಖಾತೆ)

First published: