Aindrita Ray: ಕಸಿನೋದಲ್ಲಿ ಪೋಲ್​ ಡ್ಯಾನ್ಸರ್​ ಆದ ಐಂದ್ರಿತಾ ರೇ..!

Aindrita Ray In Casino: ನಟಿ ಐಂದ್ರಿತಾ ರೇ ಇತ್ತೀಚೆಗೆ ಸಿಕ್ಕಾಪಟ್ಟೆ ಹಾಟ್​ ಹಾಗೂ ಬೋಲ್ಡ್​ ಆಗಿ ಫೋಟೋಶೂಟ್​ಗೆ ಪೋಸ್​ ಕೊಡುತ್ತಿದ್ದಾರೆ. ಅದಷಕ್ಕೂ ಕಾರಣ ಇದೆ. ಅದು ಅವರು ಈಗ ಕಸಿನೋವೊಂದರಲ್ಲಿ ಪೋಲ್​ ಡ್ಯಾನ್ಸರ್​ ಆಗಿರೋದು. (ಚಿತ್ರಗಳು ಕೃಪೆ: ಐಂದ್ರಿತಾ ರೇ ಇನ್​ಸ್ಟಾಗ್ರಾಂ ಚಿತ್ರಗಳು)

First published: