Aindrita Ray Birthday ಚಂದನವನಕ್ಕೆ ‘ಮೆರವಣಿಗೆ’ ಮೂಲಕ ಕಾಲಿಟ್ಟ ‘ಪಾರಿಜಾತ’ ಗುಳಿಕೆನ್ನೆ ಚೆಲುವೆಗೆ ಹುಟ್ಟುಹಬ್ಬದ ಸಂಭ್ರಮ

2008ರಲ್ಲಿ ಮೆರವಣಿಗೆ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಂಗಾಲಿಯ ಗುಳಿಕೆನ್ನೆಯ ಚೆಲುವೆ ಇಂದು ಕರುನಾಡಿನ ಸೊಸೆ.  ಮೊದಲ ಸಿನಿಮಾದ ಮೂಲಕವೇ ಚಿತ್ರರಸಿಕರ ಮನಸೆಳೆದ ಐಂದ್ರಿತಾ ರೇ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

First published: