Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

Aindrita Ray: ನಟಿ ಐಂದ್ರಿತಾ ರೇ ಅವರಿಗೆ ಇಂದು ಬರ್ತ್​ಡೇ ಸಂಭ್ರಮ. ನಟಿ 38ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಇವರು ಪತಿ ದಿಗಂತ್​ಗಿಂತ ದೊಡ್ಡವರಾ?

First published:

  • 18

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳಲ್ಲಿ ಐಂದ್ರಿತಾ ರೇ ಹಾಗೂ ದಿಗಂತ್ ಕೂಡಾ ಟಾಪ್. ಪರಸ್ಪರ ಜೊತೆಯಾಗಿ ನಟಿಸಿ, ಸ್ನೇಹಿತರಾಗಿ, ನಂತರ ಪ್ರೀತಿಸಿ ಮದುವೆಯಾಗಿದ್ದಾರೆ ಈ ಕಪಲ್.

    MORE
    GALLERIES

  • 28

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    ನಟಿ ಐಂದ್ರಿತಾ ರೇ ಹಾಗೂ ದಿಗಂತ್ ತುಂಬಾ ಜಾಲಿ. ಇಬ್ಬರೂ ಜೊತೆಯಾಗಿ ವೆಕೇಷನ್ ಎಂಜಾಯ್ ಮಾಡುತ್ತಲೇ ಇರುತ್ತಾರೆ. ತಮ್ಮ ಪ್ರವಾಸ ದಿನಗಳ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

    MORE
    GALLERIES

  • 38

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    ಸ್ಯಾಂಡಲ್​ವುಡ್​ನ ಈ ಸ್ಟೈಲಿಷ್ ಜೋಡಿ ಇಂಡಸ್ಟ್ರಿಯಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ನಟಿ ಐಂದ್ರಿತಾ ಹಲವಾರು ರೀಲ್ಸ್​ಗಳನ್ನು ಮಾಡಿ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 48

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    ಐಂದ್ರಿತಾ ಹಾಗೂ ದಿಗಂತ್ ಅವರ ವೆಕೇಷನ್ ಫೋಟೋ ಹೀಗಿದೆ ನೋಡಿ. ನಟಿ ಪತಿಯ ಜೊತೆ ಸುಂದರವಾದ ನೀಲಿ ಸಾಗರದ ಹಿನ್ನೆಲೆಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 58

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    ಅಂದ ಹಾಗೆ ಈ ಜೋಡಿಯ ನಡುವಿನ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ? ಆತ್ಮೀಯ ಸ್ನೇಹಿತರಂತೆಯೇ ಕಾಣೋ ಈ ಜೋಡಿಯಲ್ಲಿ ದೊಡ್ಡವರು ಯಾರು? ಎಷ್ಟು ದೊಡ್ಡವರು?

    MORE
    GALLERIES

  • 68

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    28 ಡಿಸೆಂಬರ್ 1983ರಲ್ಲಿ ದಿಗಂತ್ ಹುಟ್ಟಿದ್ದು ಅವರಿಗೆ ಈಗ 39 ವರ್ಷ ವಯಸ್ಸು. ನಟಿ ಐಂದ್ರಿತಾ ರೇ ಅವರು 16 ಏಪ್ರಿಲ್ 1985ರಂದು ಹುಟ್ಟಿದ್ದು ಅವರ ವಯಸ್ಸು 38. ಇವರಿಬ್ಬರ ನಡುವೆ ಜಸ್ಟ್ 1 ವರ್ಷ ಅಂತರ ಇದೆ ಅಷ್ಟೇ. ದಿಗಂತ್ ಐಂದ್ರಿತಾ ಅವರಗಿಂತ 1 ವರ್ಷ ದೊಡ್ಡವರು.

    MORE
    GALLERIES

  • 78

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    ಐಂದ್ರಿತಾ ರೇ ಹಾಗೂ ದಿಗಂತ್ ಅವರು ಜೋಡಿಯಾಗಿ ಬಹಳಷ್ಟು ಹೊಸ ವಿಚಾರಗಳನ್ನು ಕೂಡಾ ಎಕ್ಸ್​ಪ್ಲೋರ್ ಮಾಡುತ್ತಾರೆ. ಅವರ ಫೋಟೋಗಳನ್ನು ಅಭಿಮಾನಿಗಳು ಲೈಕ್ ಮಾಡಿ ಕಮೆಂಟ್ ಮಾಡಿ ಪ್ರೀತಿ ತೋರಿಸುತ್ತಾರೆ.

    MORE
    GALLERIES

  • 88

    Aindrita Ray: ಐಂದ್ರಿತಾ ರೇ ಪತಿ ದಿಗಂತ್​ಗಿಂತ ದೊಡ್ಡವರಾ? ಈ ಜೋಡಿಯ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?

    ಸದ್ಯ ಐಂದ್ರಿತಾ ರೇ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 776 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಟಿ ಈವರೆಗೆ 1361 ಪೋಸ್ಟ್​ಗಳನ್ನು ಮಾಡಿದ್ದಾರೆ.

    MORE
    GALLERIES