ಕೆಆರ್ಜಿ ಕನೆಕ್ಟ್ಸ್ ಮಿಲನಾ ನಾಗರಾಜ್ ಅವರ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿದೆ. ಲವ್ ಮಾಕ್ಟೇಲ್ ಬೆಡಗಿ ಫೋಟೋಗಳಲ್ಲಿ ಮುದ್ದಾಗಿ ಕಾಣ್ತಾ ಇದ್ದಾರೆ. (ಚಿತ್ರ ಕೃಪೆ: ಮಿಲನಾ ನಾಗರಾಜ್ ಇನ್‍ಸ್ಟಾಗ್ರಾಂ)
2/ 8
ಈ ಫೋಟೋಗಳನ್ನು ನಟಿ ಮಿಲನಾ ಅವರು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ. ತುಂಬಾ ಖುಷಿಯಾಗಿದ್ದಾರೆ. ಕೆಆರ್ಜಿ ಕನೆಕ್ಟ್ಸ್ ಅವರಿಗೆ ಧನ್ಯವಾದ ಹೇಳಿದ್ದಾರೆ.
3/ 8
ಒಂದರಿಂದ 6 ಫೋಟೋಗಳಲ್ಲಿ ನಿಮಗೆ ಯಾವ ಫೋಟೋ ಇಷ್ಟ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ. ಎಲ್ಲಾ ಪೋಟೋಗಳು ಅದ್ಭುತವಾಗಿವೆ.
4/ 8
ಎಲ್ಲಾ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಎಲ್ಲಾ ಫೋಟೋದಲ್ಲೂ ಚೆನ್ನಾಗಿ ಕಾಣ್ತಾ ಇದ್ದೀರಿ. ಹೂವಿನಲ್ಲಿ ಕಿರೀಟ ಮಾಡಿ ಹಾಕಿರುವ ಈ ಪೋಟೋವನ್ನು ಜನ ಹೆಚ್ಚು ಇಷ್ಟ ಪಟ್ಟಿದ್ದಾರೆ.
5/ 8
ಕೆಲವೊಂದು ಫೋಟೋದಲ್ಲಿ ಮಿಲನಾ ಅವರು ಸಿಂಪಲ್ ಆಗಿ ಕಾಣ್ತಿದ್ದಾರೆ. ಆದರೂ ಅವುಗಳನ್ನು ನೋಡಲು ಖುಷಿ ಆಗುತ್ತೆ ಎಂದು ಜನ ಕಾಮೆಂಟ್ ಹಾಕಿದ್ದಾರೆ.
6/ 8
ಎಲ್ಲಾ ಫೋಟೋಗಳಲ್ಲೂ ಮಿಲನಾ ಅವರ ಮುಗ್ಧತೆ ಕಾಣುತ್ತಿದೆ. ಉದ್ದ ಕೂದಲು, ಶಾರ್ಟ್ ಹೇರ್ ಎಲ್ಲ ರೀತಿಯಲ್ಲೂ ನಟಿ ಚೆನ್ನಾಗಿ ಕಾಣ್ತಾ ಇದ್ದಾರೆ.
7/ 8
ಕೆಆರ್ಜಿ ಜಿ ಕನೆಕ್ಟ್ಸ್ ಎಲ್ಲಾ ನಟ, ನಟಿಯರ ಫೋಟೋಗಳನ್ನು ಈ ರೀತಿ ಕ್ರಿಯೇಟಿವ್ ಆಗಿ ಮಾಡಿದ್ದಾರೆ. ಎಲ್ಲರೂ ಫೋಟೋಗಳನ್ನು ಮೆಚ್ಚಿಕೊಳ್ತಾ ಇದ್ದಾರೆ.
8/ 8
ಜಗತ್ತು ಈಗ ತುಂಬಾ ಮುಂದುವರಿದ ತಂತ್ರಜ್ಷಾನವನ್ನು ಹೊಂದಿದೆ. ಯಾರೂ ಕೂಡ ಊಹಿಸಲಾಗದ ಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಅದರಲ್ಲೂ ಡಿಜಿಟಲ್ ಲೋಕವಂತೂ ಇನ್ನೊಂದು ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದೆ.
First published:
18
Milana Nagaraj: ಸ್ಯಾಂಡಲ್‍ವುಡ್ ನಟಿ ಮಿಲನಾ ಅವರ AI ಫೋಟೋಸ್ ನೋಡಿ!