ಅಗ್ನಿಸಾಕ್ಷಿಯಲ್ಲಿ ಚಂದ್ರಿಕಾ ಪಾತ್ರದಲ್ಲಿ ಮಿಂಚಿದ್ದ ರಾಜೇಶ್ವರಿ ಈಗೇನು ಮಾಡುತ್ತಿದ್ದಾರೆ ಗೊತ್ತಾ?

ತಮ್ಮ ಗಾಂಭೀರ್ಯತೆ ಮೂಲಕವೇ ಎಲ್ಲಾ ಪ್ರೇಕ್ಷರನ್ನು ಚಂದ್ರಿಕಾ ಸೆಳೆದಿದ್ದರು. ಅಲ್ಲದೆ, ಅವರು ಕಾಣಿಸಿಕೊಂಡಿದ್ದು ನೆಗೆಟಿವ್​ ರೋಲ್​ನಲ್ಲಾದರೂ ಜನರು ಹೆಚ್ಚು ಈ ಪಾತ್ರವನ್ನು ಮೆಚ್ಚಿಕೊಂಡಿದ್ದರು.

First published: