Sukrutha Nag: ಅಗ್ನಿಸಾಕ್ಷಿ ನಂತರ ಮತ್ತೊಂದು ಧಾರಾವಾಹಿ ಮೂಲಕ ರಂಜಿಸಲು ಬಂದ ಸುಕೃತಾ ನಾಗ್​

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಸುಕೃತಾ ನಾಗ್ ನಂತರದಲ್ಲಿ ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಸುಕೃತಾ ಡ್ತಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಂದು ಧಾರಾವಾಹಿ ಮೂಲಕ ರಂಜಿಸಲು ಬಂದಿದ್ದಾರೆ. (ಚಿತ್ರಗಳು ಕೃಪೆ: ಸುಕೃತಾ ನಾಗ್​ ಇನ್​ಸ್ಟಾಗ್ರಾಂ ಖಾತೆ)

First published: