KL Rahul-Athiya Shetty: ಅಥಿಯಾ-ರಾಹುಲ್ ವಯಸ್ಸಿನ ಅಂತರ ಎಷ್ಟು ಗೊತ್ತಾ?
ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ವಿವಾಹ ಅದ್ಧೂರಿಯಾಗಿ ನಡೆದಿದೆ. ಈ ಜೋಡಿಯ ನಡುವಿನ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?
1/ 7
ಟಾಪ್ ಸೆಲೆಬ್ರಿಟಿಗಳು ಏಜ್ಗ್ಯಾಪ್ನಲ್ಲಿ ಮದುವೆಯಾಗುವುದು ತುಂಬಾ ಕಾಮನ್. ಇವರಿಗೆ ಏಜ್ ಜಸ್ಟ್ ನಂಬರ್. ಹಾಗಾಗಿ ಇಲ್ಲಿ ವಯಸ್ಸಿನ ಅಂತರವನ್ನು ಅಷ್ಟಾಗಿ ಪರಿಗಣಿಸುವುದೇ ಇಲ್ಲ.
2/ 7
ಈಗ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟರ್ ಕೆ.ಎಲ್ ರಾಹುಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರು ಬಾಲಿವುಡ್ನಲ್ಲಿ ಈಗ ಲೇಟೆಸ್ಟ್ ಸೆಲೆಬ್ರಿಟಿ ಜೋಡಿ.
3/ 7
ಸುನಿಲ್ ಶೆಟ್ಟಿ ಅವರ ಫಾರ್ಮ್ ಹೌಸ್ನಲ್ಲಿ ಈ ಜೋಡಿ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಈ ಜೋಡಿಯ ವಯಸ್ಸಿನ ಅಂತರ ಎಷ್ಟು ಎನ್ನುವುದು ನಿಮಗೆ ಗೊತ್ತೇ?
4/ 7
ಅಥಿಯಾ ಶೆಟ್ಟಿಗ ಅವರಿಗೆ ಈಗ 30 ವರ್ಷ. ಅವರು 1992 ನೆವಂಬರ್ 5ಕ್ಕೆ ಹುಟ್ಟಿದ್ದಾರೆ. ಹಾಗಾಗಿ ನಟಿ ಅಥಿಯಾ ಅವರು ನೈಂಟೀಸ್ ಕಿಡ್.
5/ 7
ಬಾಲಿವುಡ್ ಸ್ಟಾರ್ ನಟ ಸುನಿಲ್ ಅವರ ಪುತ್ರಿಯಾಗಿದ್ದರೂ ಅಥಿಯಾಗೆ ಬಾಲಿವುಡ್ ಕೆರಿಯರ್ ವರ್ಕೌಟ್ ಆಗಿಲ್ಲ. ಆದರೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
6/ 7
ಕೆಎಲ್ ರಾಹುಲ್ ಅವರು 18 ಏಪ್ರಿಲ್ 1992ರಲ್ಲಿ ಹುಟ್ಟಿದ್ದು ಇವರ ವಯಸ್ಸು ಕೂಡಾ 30 ವರ್ಷ. ಇವರು ಏಪ್ರಿಲ್ನಲ್ಲಿ ಹುಟ್ಟಿದ್ದು ಅಥಿಯಾ ನವೆಂಬರ್ನಲ್ಲಿ ಹುಟ್ಟಿದ್ದಾರೆ.
7/ 7
ಇಬ್ಬರೂ 1992ರಲ್ಲಿಯೇ ಹುಟ್ಟಿದ್ದು ಇವರದ್ದು ಸೇಮ್ ಏಜ್. ಆದರೆ 7 ತಿಂಗಳಿಗೆ ರಾಹುಲ್ ಅವರು ಅಥಿಯಾ ಶೆಟ್ಟಿಗಿಂತ ದೊಡ್ಡವರು ಅಷ್ಟೆ.
First published: