ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಗಳಲ್ಲಿ ಒಬ್ಬರು. ಸದ್ಯ ಈ ಜೋಡಿ ಸಖತ್ ಸುದ್ದಿಯಲ್ಲಿದ್ದಾರೆ.
2/ 7
ಬಿಗ್ಬಾಸ್ ಮನೆಯಲ್ಲಿ ಜೋಡಿಯಾದ ಈ ಕಪಲ್ ಈಗ ಪೋಷಕರಾಗುತ್ತಿದ್ದಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ತಮ್ಮ ರೀಲ್ಸ್ ಮೂಲಕ ಈ ರೀತಿ ಹಿಂಟ್ ಕೊಟ್ಟಿದ್ದಾರೆ ನಿವಿ-ಚಂದನ್.
3/ 7
ಆದರೆ ಈಗ ಅದೆಲ್ಲವೂ ಸುಳ್ಳು ಎನ್ನುವುದು ರಿವೀಲ್ ಆಗಿದೆ. ನಿವೇದಿತಾ ಹಾಗೂ ಚಂದನ್ ಬಿಗ್ಬಾಸ್ ಮನೆಯಲ್ಲಿ ಲವ್ನಲ್ಲಿ ಬಿದ್ದು ಮದುವೆಯಾಗಿದ್ದಾರೆ.
4/ 7
ಈ ಜೋಡಿಯ ವಯಸ್ಸಿನ ಅಂತರ ಎಷ್ಟು ನಿಮಗೆ ಗೊತ್ತೇ. ನಿವೇದಿತಾ ಟ್ವೆಂಟೀಸ್ ಕಿಡ್, ಚಂದನ್ ನೈಂಟೀಸ್ ಕಿಡ್. ಇಬ್ಬರ ನಡುವೆ ತುಂಬಾ ವರ್ಷಗಳ ವಯಸ್ಸಿನ ಅಂತರವಿದೆ.
5/ 7
ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989ರಲ್ಲಿ ಹುಟ್ಟಿದ್ದು ಅವರಿಗೆ ಈಗ 33 ವರ್ಷ ವಯಸ್ಸಾಗಿದೆ. ಚಂದನ್ ಅವರು ನಿವೇದಿತಾ ಗೌಡ ಅವರಿಗಿಂತ ದೊಡ್ಡವರು.
6/ 7
ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 22 ವರ್ಷ. ಅವರು ಟ್ವೆಂಟೀಸ್ ಕಿಡ್. ನಿವೇದಿತಾ ಮಕ್ಕಳ ಥರ ಆಡ್ತಾರೆ ಅನ್ನೋರು ತಿಳಿಯಬೇಕಾದ್ದು ಅವರಿಗೆ ಜಸ್ಟ್ 22 ವರ್ಷ ಅಷ್ಟೆ.
7/ 7
ಈ ಜೋಡಿಯ ಮಧ್ಯೆ 10 ವರ್ಷ ಏಜ್ಗ್ಯಾಪ್ ಇದೆ. ಈ ಜೋಡಿಗೆ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ. ಪ್ರೀತಿಯಲ್ಲಿ ಏಜ್ ಜಸ್ಟ್ ನಂಬರ್ ಎನ್ನುವಂತೆ ಇವರು ಹ್ಯಾಪಿಯಾಗಿದ್ದಾರೆ.