Jennifer Lopez: ವಯಸ್ಸು 50ರ ಗಡಿ ದಾಟಿದರೂ ಇನ್ನೂ ಬಳುಕುವ ಬಳ್ಳಿಯಂತಿರುವ ಹಾಟ್ ಬೇಬಿ ಜೆನಿಫರ್..!
Jennifer Lopez: ಇತ್ತೀಚೆಗಷ್ಟೆ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಹಾಲಿವುಡ್ ಹಾಟ್ ಬೇಬಿ ಜೆನಿಫರ್ ಲೊಪೆಜ್, ಇನ್ನೂ ಕೂಡ ಯುವತಿಯರೇ ನಾಚುವಷ್ಟು ಯಂಗ್ ಆಗಿ ಕಾಣುತ್ತಾರೆ. ಇಂದಿಗೂ ಫಿಟ್ನೆಸ್ ಹಾಗೂ ಅಂದವನ್ನು ಕಾಪಾಡಿಕೊಳ್ಳುವಲ್ಲಿ ಈಕೆಯನ್ನು ಮೀರಿಸುವವರಿಲ್ಲ. ಇಂದಿಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ ಜೆನಿಫರ್.