Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಹಾಗೂ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದೀಗ ಕಿಸ್ ವಿಡಿಯೋ ವೈರಲ್ ಆಗಿದ್ದು ಡೇಟಿಂಗ್ ರೂಮರ್ಸ್​ಗೆ ರೆಕ್ಕೆ-ಪುಕ್ಕ ಬಂದಂತಾಗಿದೆ.

First published:

  • 19

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ನಟರಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಕುಟುಂಬ ಬಾಲಿವುಡ್​ನ ಬಿಗ್ ಫ್ಯಾಮಿಲಿ ಆಗಿದೆ. ಈ ಎರಡು ಕುಟುಂಬದ ಯುವ ಪೀಳಿಗೆ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಚ್ಚನ್ ಕುಟುಂಬದ  2ನೇ ತಲೆಮಾರಿನ ನಂತರ ಇದೀಗ 3ನೇ ತಲೆಮಾರಿನವರೂ ಸಹ ಚಿತ್ರರಂಗ ಪ್ರವೇಶಿಸಿದ್ದಾರೆ.

    MORE
    GALLERIES

  • 29

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಬಚ್ಚನ್ ಮತ್ತು ಶಾರುಖ್ ಕೂಡ ಬಾಲಿವುಡ್​ನಲ್ಲಿ ಒಟ್ಟಿಗೆ ಹಿಟ್ ಚಿತ್ರ ನೀಡಿದ್ದಾರೆ. ಆದರೆ ಈ ಕುಟುಂಬಗಳು ಸಿನಿಮಾದಲ್ಲಿ ಮಾತ್ರವಲ್ಲದೇ ಜೀವನದಲ್ಲೂ ಸಂಬಂಧಿಗಳಾಗ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಈ ಎರಡು ಫ್ಯಾಮಿಲಿ ಮಕ್ಕಳು ಇದೀಗ ಪ್ರೀತಿಯಲ್ಲಿ ಬಿದ್ದಿದ್ದಾರಂತೆ.

    MORE
    GALLERIES

  • 39

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಅಮಿತಾಭ್​ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ಮಗ ಅಗಸ್ತ್ಯ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಡೇಟಿಂಗ್​ ಮಾಡ್ತಿದ್ದಾರಂತೆ. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಇದೀಗ ಇಬ್ಬರ ಮತ್ತೊಂದು ವಿಡಿಯೋ ವೈರಲ್​  ಆಗಿದೆ.

    MORE
    GALLERIES

  • 49

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಬಾಲಿವುಡ್ ಸ್ಟಾರ್ ಕಿಡ್ಸ್​ಗಳು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನು ಅಲ್ಲ. ಬರ್ತಡೇ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸುಹಾನ್ ಖಾನ್ ಪಾರ್ಟಿಯಿಂದ ಹೊರಡುವಾಗ ಅಗಸ್ತ್ಯ ಜೋಪಾನ ಮಾಡಿದ ದೃಶ್ಯ ವೈರಲ್ ಆಗಿದೆ.

    MORE
    GALLERIES

  • 59

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಸುಹಾನ್ ಅವರನ್ನು ಕಾರು ಹತ್ತಿಸಿದ ಅಗಸ್ತ್ಯ ನಂದ ಪ್ರೀತಿಯ  ಫ್ಲೈಯಿಂಗ್ ಕಿಸ್​ ಕೊಟ್ಟಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರು ಸ್ಟಾರ್ ಮಕ್ಕಳ ಡೇಟಿಂಗ್ ವದಂತಿಗೆ ಈ ವಿಡಿಯೋ ಮತ್ತಷ್ಟು ಪುಷ್ಠಿ ನೀಡಿದೆ.

    MORE
    GALLERIES

  • 69

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಸುಹಾನಾ ಮತ್ತು ಅಗಸ್ತ ಪ್ರೀತಿಸುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮೊದಲ ಚಿತ್ರ ಆರ್ಚೀಸ್ ನ ಸೆಟ್ ನಲ್ಲೇ ಇಬ್ಬರ ನಡುವೆ ಪ್ರೀತಿಯಾಗಿದೆಯಂತೆ. ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನಾ ಅವರನ್ನು ತನ್ನ ಸಂಗಾತಿ ಎಂದು ಪರಿಚಯಿಸಿದರು ಎಂದು ಸುದ್ದಿ ಕೂಡ ಆಗಿದೆ.

    MORE
    GALLERIES

  • 79

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಇಬ್ಬರೂ ಸಹ ಚಿತ್ರದ ಸೆಟ್ ಗಳಲ್ಲಿ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದರಂತೆ. ಅವರು ತಮ್ಮ ಓಡಾಟ ಹಾಗೂ ಪ್ರೀತಿ ಬಗ್ಗೆ ಎಲ್ಲೂ ಮಾತಾಡಿಲ್ಲ. ಕಳೆದ ವರ್ಷ ಆಗಸ್ಟ್ ನಿಂದಲೇ ಸೆಟ್ ನಲ್ಲಿ ಇಬ್ಬರ ಪ್ರೀತಿಯ ಬಗ್ಗೆ ಚರ್ಚೆ ನಡೆಯುತ್ತಿದೆ.

    MORE
    GALLERIES

  • 89

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಅಗಸ್ತ್ಯನ ತಾಯಿ ಶ್ವೇತಾ ಬಚ್ಚನ್​ಗೆ ಸುಹಾನಾ ಮೇಲೆ ಅಪಾರ ಪ್ರೀತಿ. ಆದರೆ ಈ ಬಗ್ಗೆ ಅಗಸ್ತ್ಯ ಅಥವಾ ಸುಹಾನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶ್ವೇತಾ ಬಚ್ಚನ್  ಅವರು ಕೂಡ ಇಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗ್ತಿದೆ.

    MORE
    GALLERIES

  • 99

    Suhana Khan: ಬಚ್ಚನ್ ಹಾಗೂ ಶಾರುಖ್ ಬೀಗರಾಗುವುದು ಫಿಕ್ಸ್? ಸುಹಾನಾಗೆ ಕಿಸ್ ಕೊಟ್ಟ ಅಗಸ್ತ್ಯ! ವಿಡಿಯೋ ವೈರಲ್

    ಸುಹಾನಾ ಖಾನ್, ಶ್ರೀದೇವಿ ಕಿರಿಯ ಮಗಳು ಖುಷಿ ಕಪೂರ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ , ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

    MORE
    GALLERIES