ನಟಿ ಉರ್ಫಿ ಜಾವೇದ್ (Urfi Javed) ಇನ್ಸ್ಟಾಗ್ರಾಮ್ನಲ್ಲಿ (Instagram) ಹೊಸ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಬೇಬಿ ಪಿಂಕ್ ಸ್ಕರ್ಟ್ ಧರಿಸಿರುವುದನ್ನು ಕಾಣಬಹುದು.ಉರ್ಫಿ ಜಾವೇದ್ ಬೋಲ್ಡ್ ಸ್ಲಿಟ್ ಪಿಂಕ್ ಬಣ್ಣದ ಸ್ಕರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.