Annaatthe ಸಿನಿಮಾದ ಫಸ್ಟ್​ ಕಾಪಿ ವೀಕ್ಷಿಸಿದ ಸೂಪರ್ ಸ್ಟಾರ್​ Rajinikanth

ಸೂಪರ್​ ಸ್ಟಾರ್​ ರಜಿನಿಕಾಂತ್​ (Rajinikanth) ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಅಣ್ಣಾತೆ‘ (Annaatthe). ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಮೊಲದ ಕಾಪಿಯನ್ನು (first copy) ಈಗಾಗಲೇ ರಜಿನಿಕಾಂತ್ ಅವರ ವೀಕ್ಷಿಸಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರಂತೆ. ಸಿನಿಮಾ ನೋಡಿದ ರಜಿನಿ ಹೇಳಿದ್ದೇನು ಗೊತ್ತಾ..?  

First published: