ಜಮಾಲಿಗುಡ್ಡದಲ್ಲಿ ಡಾಲಿ Dhananjaya: ಕುತೂಹಲ ಹೆಚ್ಚಿಸಿದ ಸಿನಿಮಾದ ಟೈಟಲ್​ ಪೋಸ್ಟರ್​..!

ಒಟಿಟಿ ವೇದಿಕೆ ಮೂಲಕ ಅಮೆಜಾನ್​ ಪ್ರೈಂನಲ್ಲಿ ರಿಲೀಸ್​ ಆಗಿ ಯಶಸ್ಸು ಕಂಡ ಸಿನಿಮಾ ರತ್ನನ್​ ಪ್ರಪಂಚ (Rathnan Prapancha).ಈ ಸಿನಿಮಾದ ಯಶ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ನಟ ಧನಂಜಯ (Dhananjaya) ಅವರು ತಮ್ಮ ಮತ್ತೊಂದು ಹೊಸ ಸಿನಿಮಾ ಪ್ರಕಟಿಸಿದ್ದಾರೆ. ಹೌದು, ಡಾಲಿ ಈಗ ಮತ್ತೊಂದು ವಿಶೇಷವಾದ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. (ಚಿತ್ರಗಳು ಕೃಪೆ: ಇನ್​​ಸ್ಟಾಗ್ರಾಂ ಖಾತೆ)

First published: