KGF-Baahubali: ಬಾಹುಬಲಿ, ಕೆಜಿಎಫ್‌ ಸಿನಿಮಾಗಳ ಯಶಸ್ಸೇ ಸ್ಫೂರ್ತಿಯಂತೆ; ಇದೀಗ ಬರಲಿವೆ ಪಾರ್ಟ್-2 ಸಿನಿಮಾಗಳು!

ರಕ್ತ ಚರಿತ್ರೆ, ಬಾಹುಬಲಿ, ಎನ್‌ಟಿಆರ್ ಕಥಾನಾಯಕುಡು ಮತ್ತು ಕೆಜಿಎಫ್‌ನಂತಹ ಚಿತ್ರಗಳು ಎರಡು ಭಾಗಗಳಲ್ಲಿ ಬಿಡುಗಡೆಯಾಗಿವೆ. ಇದೀಗ ಪೊನ್ನಿಯನ್ ಸೆಲ್ವನ್ ಸಿನಿಮಾ ಎರಡು ಭಾಗಗಳಲ್ಲಿ ಬರುತ್ತಿದೆ. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರದ ಮೊದಲ ಭಾಗ ಇಂದು ಬಿಡುಗಡೆಯಾಗಿದೆ. ಮುಂದಿನ ವರ್ಷ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಇಂತಹ ಸಿನಿಮಾಗಳ ಲಿಸ್ಟ್ ದೊಡ್ಡದಿದೆ.

First published: