Naga Chaitanya: ಕಾಫಿ ವಿತ್​ ಕರಣ್ ಶೋ ಗೆ ಹೋಗ್ತಾರಾ ನಾಗ ಚೈತನ್ಯ? ಕೊನೆಗೂ ಮೌನ ಮುರಿದ ಚೈತು

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 7ರಲ್ಲಿ ಈಗಾಗಲೇ ಟಾಲಿವುಡ್ ನಟಿ ಸಮಂತಾ ಭಾಗಿಯಾಗಿದ್ದರು. ಇದೀಗ ಮುಂದುವರೆದು ನಾಗ ಚೈತನ್ಯ ಸಹ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

First published: