Alia Bhatt - Ranbir Kapoor: ಅಲಿಯಾ-ರಣಬೀರ್​​ಗೆ ಉಜ್ಜೈನ್ ದೇವಾಲಯಕ್ಕೆ ನೋ ಎಂಟ್ರಿ!

Alia Bhatt-Ranbir Kapoor: ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರದ ಪ್ರಚಾರ ಮಾಡುತ್ತಿರುವ ಅಲಿಯಾ ಭಟ್ ಹಾಗೂ ರಣಬೀರ್ ಅವರಿಗೆ ಉಜ್ಜೈನ್ ದೇವಾಲಯಕ್ಕೆ ಪ್ರವೇಶ ನಿಶೇಧಿಸಲಾಗಿದೆ. ಭಜರಂಗದಳ ಕಾರ್ಯಕರ್ತರು ಸ್ಟಾರ್ ದಂಪತಿಯನ್ನು ತಡೆದಿದ್ದೇಕೆ?

First published: