James: ಜೇಮ್ಸ್​ ಸಿನಿಮಾದಲ್ಲಿ ಪುನೀತ್​ಗೆ ಜೊತೆಯಾದ ಪ್ರಿಯಾ ಆನಂದ್​: ಮತ್ತೆ ಒಂದಾಯ್ತು ರಾಜಕುಮಾರ ಚಿತ್ರದ ಹಿಟ್​ ಜೋಡಿ..!

Priya Anand: ಪುನೀತ್​ ರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಜೇಮ್ಸ್​. ಯುವರತ್ನ ಸಿನಿಮಾದ ಕೆಲಸಗಳು ಪೂರ್ಣಗೊಂಡಿದ್ದು, ಇಂದು ಅಪ್ಪು ಜೇಮ್ಸ್​ ತಂಡ ಸೇರಿಕೊಳ್ಳಲಿದ್ದಾರೆ. ಈ ಹಿಂದೆ ಜೇಮ್ಸ್​ ಸಿನಿಮಾದ ಪೋಸ್ಟರ್​ ರಿಲೀಸ್​ ಆಗಿತ್ತು. ಈಗ ಈ ಚಿತ್ರದ ನಾಯಕಿ ಯಾರೆಂದು ಫಿಕ್ಸ್​ ಆಗಿದೆ. ಈ ಕುರಿತಾದ ವಿವರ ಮುಂದಿದೆ. (ಚಿತ್ರಗಳು ಕೃಪೆ: ಪ್ರಿಯಾ ಆನಂದ್​ ಇನ್​ಸ್ಟಾಗ್ರಾಂ ಖಾತೆ)

First published: