Ramya: ಪ್ರಣೀತಾ ವಿವಾಹವಾದ ಬೆನ್ನಲ್ಲೇ ಮತ್ತೆ ಚರ್ಚೆಯಾಗುತ್ತಿದೆ ಮೋಹಕ ತಾರೆ ರಮ್ಯಾ ಮದುವೆ ಸುದ್ದಿ..!

ನಿನ್ನೆಯಷ್ಟೆ ಪ್ರಣೀತಾ ಸುಭಾಷ್​ ಅವರ ಮದುವೆಯಾಗಿರುವ ಸುದ್ದಿ ಬಹಿರಂಗವಾಯಿತು. ನಟಿಗೆ ಸಾಕಷ್ಟು ಮಂದಿ ಶುಭ ಕೋರುತ್ತಿದ್ದಾರೆ. ನಟಿ ರಮ್ಯಾ ಸಹ ಪ್ರಣೀತಾಗೆ ಶುಭ ಹಾರೈಸಿದ್ದಾರೆ. ಇದರ ಬೆನ್ನಲ್ಲೇ ಈಗ ರಮ್ಯಾ ಅವರ ಮದುವೆ ಸುದ್ದಿ ಮತ್ತೆ ಚರ್ಚೆಗೆ ಬಂದಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: