Kangana Ranaut: ಮುಂಬೈನತ್ತ ಹೊರಟ ಕಂಗನಾ: ಭಯದಿಂದ ತಲೆ ಬಾಗುವುದಿಲ್ಲ ಎಂದ ಬಾಲಿವುಡ್​ ಕ್ವೀನ್​

ನಟಿ ಕಂಗನಾ ಅವರಿಗೆ ಮುಂಬೈಗೆ ಬಾರದಂತೆ ಬೆದರಿಕೆ ಹಾಕಲಾಗಿದ್ದು, ಕೇಂದ್ರ ಸರ್ಕಾರ ವೈ ಶ್ರೇಣಿ ಭದ್ರತೆ ನೀಡಿದೆ. ಇಂದು ಬೆಳಿಗ್ಗೆ ಶಿವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮುಂಬೈನತ್ತ ಹೊರಟಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​)

First published: