ಮಿಲಿಂದ್​ ಸೋಮನ್​ ನಂತರ ಬೆತ್ತಲೆ ಫೋಟೋ ಹಂಚಿಕೊಂಡ ನಟಿ ಆ್ಯಮಿ ಜಾಕ್ಸನ್​..!

Amy Jackson: ನಟಿ ಆ್ಯಮಿ ಜಾಕ್ಸನ್​ ಇತ್ತೀಚೆಗಷ್ಟೆ ತಮ್ಮ ಬೆತ್ತಲೆ ಫೋಟೋಶೂಟ್​ ಮಾಡಿಸಿದ್ದಾರೆ. ಆ ಫೋಟೋಶೂಟ್​ನ ಚಿತ್ರಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಆ್ಯಮಿ ಜಾಕ್ಸನ್​ ಇನ್​ಸ್ಟಾಗ್ರಾಂ ಖಾತೆ)

First published: