DeepVeer: ದೀಪ್​ವೀರ್​ ಈಗ ಬೆಳ್ಳಿ ಪರದೆ ಮೇಲೂ ಆಗಲಿದ್ದಾರೆ ಗಂಡ-ಹೆಂಡತಿ

83 Movie: ರಣವೀರ್​ ಸಿಂಗ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ '83' ಚಿತ್ರೀಕರಣ ಬರದಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ರಣವೀರ್​ ಕಪಿಲ್​ ದೇವ್​ ಪಾತ್ರ ನಿರ್ವಹಿಸುತ್ತಿದ್ದು, ಪತ್ನಿ ದೀಪಿಕಾ ಈಗ ಸಿನಿಮಾದಲ್ಲಿ ಕಪಿಲ್​ ದೇವ್​ ಅವರ ಹೆಂಡತಿ ರೋಮಿ ದೇವ್​ ಅವರ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ದೀಪ್​ವೀರ್​ ಜೋಡಿ ವಿವಾಹದ ನಂತರ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಸೆಟ್​ನಿಂದ ಕೆಲವೊಂದು ಚಿತ್ರಗಳು ಹೊರಬಿದ್ದಿವೆ. (ಚಿತ್ರಗಳು ಕೃಪೆ: ದೀಪಿಕಾ ಪಡುಕೋಣೆ ಟ್ವಿಟರ್ ಖಾತೆ)

  • News18
  • |
First published: