ಮಂಗಳೂರು ಬಾಂಬ್ ಪ್ರಕರಣದ ಸುತ್ತ ಸಿನಿಮಾ?; '1st ರ‍್ಯಾಂಕ್ ಟೆರರಿಸ್ಟ್​ ಆದಿತ್ಯ' ಟೈಟಲ್​ ನೋಂದಣಿ

 ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು.

First published: