Nayanthara: ಗೋವಾದಲ್ಲಿ ನಯನತಾರಾ: ಬಾಯ್​ಫ್ರೆಂಡ್​ ತೆಗೆದ ಫೋಟೋಗಳು ವೈರಲ್​..!

Vignesh Shivan: ನಯನತಾರಾ ಲಾಕ್​ಡೌನ್​ ಸಡಿಲಗೊಂಡ ನಂತರ ಗೋವಾಗೆ ಹೋಗಿದ್ದಾರೆ. ತಮ್ಮ ಬಾಯ್​ಫ್ರೆಂಡ್​ ವಿಘ್ನೇಶ್​ ಶಿವನ್​ ಜೊತೆ ಗೋವಾದ ಬೀಚ್​ಗಳಲ್ಲಿ ಸಖತ್​ ಫೋಟೋಶೂಟ್​ ಮಾಡಿಸುತ್ತಿದ್ದಾರೆ. ಸದ್ಯ ಅವರ ಗೋವಾ ಪ್ರವಾಸದ ಕೆಲವು ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ವಿಘ್ನೇಶ್​ ಶಿವನ್​ ಇನ್​ಸ್ಟಾಗ್ರಾಂ ಖಾತೆ)

First published: