Pregnant celebrities: ಲಾಕ್​ಡೌನ್​ ಬಳಿಕ ಗುಡ್​ನ್ಯೂಸ್​ ನೀಡುತ್ತಿರುವ ನಟಿ ಮಣಿಯರು

Anushka Virat | ಲಾಕ್​ ಡೌನ್​ ಬಳಿಕ ಒಬ್ಬರಾದ ಬಳಿಕ ಒಬ್ಬರು ಸಿನಿಮಾ ತಾರೆಯರು ತಮ್ಮ ತಾಯ್ತಾನದ ಸಂಭ್ರಮವನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ತಾಯಂದಿರ ಸಂಭ್ರಮಕ್ಕೆ ಪರವೇ ಇಲ್ಲದಂತೆ ಆಗಿದೆ. ಸ್ಯಾಂಡಲ್​ವುಡ್​ ಸೇರಿದಂತೆ ಬಾಲಿವುಡ್​ನ ನಟಿಯರು ಈಗ ಮೊದಲ ಮಗುವಿನ ಆಗಮನಕ್ಕೆ ಎದುರು ನೋಡುತ್ತಿದ್ದಾರೆ.

First published: