ಲಾಕ್ಡೌನ್ ಆಗಿ ನಾಲ್ಕು ತಿಂಗಳಿಗೂ ಹೆಚ್ಚಿನ ಸಮಯ ಮನೆಯಲ್ಲೇ ಇದ್ದ ನಟಿ ರಮ್ಯಾ ಕೃಷ್ಣನ್ ಎಂದಿನಂತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಲಾಕ್ಡೌನ್ನಲ್ಲಿ ತಮ್ಮ ಮನೆಯಲ್ಲಿ ಹೇಗೆಲ್ಲ ಕಾಲ ಕಳೆಯುತ್ತಿದ್ದರು ಅಂತ ರಮ್ಯಾ ಕೃಷ್ಣನ್ ಆಗಾಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು. ಲಾಕ್ಡೌನ್ ನಂತರ ನಟಿ ರಮ್ಯಾ ಕೃಷ್ಣನ್ ಭಾಗಿಯಾಗಿರುವ ಪ್ರಾಜೆಕ್ಟ್ನ ಚಿತ್ರೀಕರಣದ ಸೆಟ್ನಲ್ಲಿ ತೆಗೆದ ಮೊದಲ ದಿನದ ಚಿತ್ರ. ಇದು ಬಹಳ ವಿಶೇಷವಾದ ಪ್ರಾಜೆಕ್ಟ್ ಆಗಿದ್ದು, ಸದ್ಯದಲ್ಲೇ ಈ ಕುರಿತಾಗಿ ಪ್ರಕಟಣೆ ಹೊರ ಬೀಳಲಿದೆ ಎಂದು ರಮ್ಯಾ ಕೃಷ್ಣನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇನ್ನು ಚಿತ್ರೀಕರಣಕ್ಕೆ ಮರಳಿರುವ ಕುರಿತು ಪೋಸ್ಟ್ ಮಾಡಿರುವ ನಟಿ, ತಮ್ಮ ಬಾಲ್ಯದಲ್ಲಿ ಬೇಸಿಗೆ ರಜೆ ಮುಗಿದು ಶಾಲೆಗೆ ಹೋಗುತ್ತಿದ್ದಂತೆ ಫೀಲ್ ಆಗುತ್ತಿದೆ ಎಂದಿದ್ದಾರೆ. ನಟಿ ರಮ್ಯಾ ಕೃಷ್ಣನ್ ಅವರ ಹಳೇ ಫೋಟೋಗಳು ನಟಿ ರಮ್ಯಾ ಕೃಷ್ಣನ್ ಅವರ ಹಳೇ ಫೋಟೋಗಳು ಮಗನೊಂದಿಗೆ ರಮ್ಯಾ ಕೃಷ್ಣನ್ ನಟಿ ರಮ್ಯಾ ಕೃಷ್ಣನ್ ನಟಿ ರಮ್ಯಾ ಕೃಷ್ಣನ್ ನಟಿ ರಮ್ಯಾ ಕೃಷ್ಣನ್ ನಟಿ ರಮ್ಯಾ ಕೃಷ್ಣನ್ ರಮ್ಯಾ ಕೃಷ್ಣ ನಟಿ ರಮ್ಯಾ ಕೃಷ್ಣನ್ ನಟಿ ರಮ್ಯಾ ಕೃಷ್ಣನ್ ನಟಿ ರಮ್ಯಾ ಕೃಷ್ಣನ್ ಅಪ್ಪನೊಂದಿಗೆ ನಟಿ ರಮ್ಯಾ ಕೃಷ್ಣನ್